ನಟಿ ಊರ್ವಶಿ ರೌಟೇಲಾ ಅವರು ಮಿರಿ ಮಿರಿ ಮಿಂಚುವ ಬಟ್ಟೆ ಧರಿಸಿದ್ದಾರೆ. ಕಾನ್ ಚಿತ್ರೋತ್ಸವಕ್ಕಾಗಿ ಅವರು ಧರಿಸಿದ ಈ ಡ್ರೆಸ್ ಗಮನ ಸೆಳೆದಿದೆ. ಭಾರತದಿಂದ ಹಲವು ನಟಿಯರು ಈ ಪ್ರತಿಷ್ಠಿತ ಚಿತ್ರೋತ್ಸದಲ್ಲಿ ಭಾಗಿಯಾಗಿದ್ದಾರೆ.