ಬೊಮ್ಮನಹಳ್ಳಿ ಸಮೀಪದ ಕೂಡ್ಲು ಕೆರೆ ಬಳಿ ಅಕ್ರಮ ಬಾಂಗ್ಲಾ ವಲಸಿಗರು ವಾಸವಾಗಿದ್ದ 50ಕ್ಕೂ ಹೆಚ್ಚು ಖಾಲಿ ಶೆಡ್ಗಳಿಗೆ ಮುಂಜಾನೆ ಬೆಂಕಿ ಬಿದ್ದಿದೆ.