ಒಂದೆಡೆ ಬರದ ಬಿಕ್ಕಟ್ಟಿನಿಂದ ನಾಡು ಬಳಲುತ್ತಿದ್ದರೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಕಲ್ಲು ಗ್ರಾಮದಲ್ಲಿ ರೈತರೊಬ್ಬರು ಬೋರ್ವೆಲ್ ಕೊರೆಸಿದಾಗ ನೀರು ಚಿಮ್ಮಿ ಹರಿದಿದ್ದು ಸ್ಥಳೀಯರಲ್ಲಿ ಸಂತಸಕ್ಕೆ ಕಾರಣವಾಯಿತು. ನೀರು ಚಿಮ್ಮಿ ಹರಿಯುತ್ತಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.