ಪ್ರತಿನಿತ್ಯ ಬಳಸುವ ನೀರಿನ ಬಾಟಲ್ ಗಳು ಬೇಗ ವಾಸನೆಯಾಗುತ್ತವೆ. ಎಷ್ಟೇ ಚೆನ್ನಾಗಿ ತೊಳೆದರೂ ನೀರು ಕುಡಿಯುವಾಗ ಒಂದು ರೀತಿಯ ವಾಸನೆ ಬರುತ್ತದೆ. ಆದರೆ ಈ ಸಮಸ್ಯೆಯನ್ನು ತಡೆಯಲು ಇದು ಸಿಂಪಲ್ ಟ್ರಿಕ್ ಇದೆ. ಹೌದು, ಯಾವುದೇ ರೀತಿಯ ಶ್ರಮವಹಿಸದೆಯೇ ಕೇವಲ ಕೆಲವೇ ಕೆಲವು ವಸ್ತುಗಳನ್ನು ಬಳಕೆ ಮಾಡಿಕೊಂಡು ಬಾಟಲ್ ಕ್ಲೀನ್ ಮಾಡಬಹುದು. ಇದನ್ನು ಹೇಗೆ ಮಾಡಬೇಕು ಎಂಬುದನ್ನು amruthaspakashala ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.