ಮಗಳೊಬ್ಬಳು ತನ್ನ ಬಾಯ್ಫ್ರೆಂಡ್ನನ್ನು ಭೇಟಿಯಾಗಲು ತನ್ನ ತಂದೆಯ ಜತೆ ಹೋಗಿರುವ ವಿಡಿಯೋ ವೈರಲ್ ಆಗಿದೆ. ಆತ ಹೂವಿನ ಬೊಕ್ಕೆ ಕೊಟ್ಟ, ಒಂದು ಚಿಕ್ಕ ಹಗ್, ಡೇಟಿಂಗ್ ಮುಗಿದೇ ಹೋಯ್ತು ವಾಪಸ್ ಹೊರಟಾಯ್ತು.