ಮನೆಯಲ್ಲಿ ಹೆಚ್ಚು ಬ್ರೆಡ್ ಇದ್ದಾಗ ಅಥವಾ ವೀಕೆಂಡ್ ಅಲ್ಲಿ ಮಕ್ಕಳಿಗೆ ಏನ್ ತಿಂಡಿ ಮಾಡಿಕೊಡೋದು ಅಂತಾ ಗೊತ್ತಾಗದಿದ್ದಾಗ ಹತ್ತೇ ನಿಮಿಷದಲ್ಲಿ ತಯಾರು ಮಾಡಬಹುದಾದ ಈ ಬ್ರೆಡ್ ರಿಂಗ್ ರೆಸಿಪಿಯನ್ನು ಟ್ರೈ ಮಾಡಿ. ಈ ವಿಡಿಯೋವನ್ನು spicewoodflavors ಎನ್ನುವ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ನೀವು ಕೂಡ ಒಮ್ಮೆ ಟ್ರೆ ಮಾಡಲೇ ಬೇಕು. ತುಂಬಾ ಸಿಂಪಲ್ ಆಗಿ ಮಾಡಬಹುದಾಗಿದ್ದು ಹೆಚ್ಚು ಪದಾರ್ಥಗಳನ್ನು ಬಳಸುವ ಪ್ರಮೇಯವೂ ಬರುವುದಿಲ್ಲ. ಇನ್ನೇಕೆ ತಡ ನೀವು ಒಮ್ಮೆ ಟ್ರೈ ಮಾಡಿ ನೋಡಿ.