ಬೃಂದಾ ಆಚಾರ್ಯ ನಟನೆಯ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಸಿನಿಮಾ ಹೌಸ್ಫುಲ್ ಆಗಿದೆ. ಈ ಖುಷಿಯಲ್ಲಿ ಪ್ರೇಕ್ಷಕರಿಗೆ ಬೃಂದಾ ಅವರು ಧನ್ಯವಾದ ತಿಳಿಸಿದ್ದಾರೆ. ಚಿತ್ರಮಂದಿರಕ್ಕೆ ಅವರು ದೀಕ್ಷಿತ್ ಶೆಟ್ಟಿ ಜೊತೆ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ.