ಸಚಿನ್ ತೆಂಡೂಲ್ಕರ್ ಹಸನ್ಮುಖಿ. ಅವರ ಮುಖದಿಂದ ಮುಗುಳ್ನಗೆ ಮಾಯವಾದದನ್ನು ನೋಡಿದವರಿಲ್ಲ. ಅದೇ ಅವರ ಪುತ್ರ ಅರ್ಜುನ್ ಹಾಗಲ್ಲ. ಅವರ ಮುಖದಲ್ಲಿ ನಗು ಅಪರೂಪ. ಸದಾ ಗಂಭೀರವಾಗಿರುವ ಅವರು ಅಂತರ್ಮುಖಿ ಸ್ವಭಾವ ಹೊಂದಿದವರು. ಮದ್ವೆಯಲ್ಲೂ ಸಹ ಅರ್ಜುನ್ ಮುಖದಲ್ಲಿ ನಗುವೇ ಇಲ್ಲ. ಮದ್ವೆ ನಿಮ್ಮದೇ ಇವತ್ತಾದ್ರೂ ನಗಿ ಎಂದು ಕಾಲೆಳೆದಿದ್ದಾರೆ.