ಅಣ್ಣನೊಬ್ಬ ತನ್ನ ತಂಗಿಯ ಮದುವೆಗೆ ಭಿಕ್ಷುಕರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಿ ಅವರಿಗೆ ಹೊಟ್ಟೆ ತುಂಬಾ ಊಟ ಹಾಕಿ, ಆಶೀರ್ವಾದ ಪಡೆದು ಕಾರಿನಲ್ಲಿಯೇ ಕಳುಹಿಸಿಕೊಟ್ಟಿರುವ ವಿಡಿಯೋ ವೈರಲ್ ಆಗಿದೆ.