ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಶವದ ಮೇಲೆ ಕಾಲಿಟ್ಟುಕೊಂಡೇ ಆರೋಪಿಯು ಪೊಲೀಸರಿಗೆ ಕರೆ ಮಾಡಿದ ಆಘಾತಕಾರಿ ಮತ್ತು ಸಿನಿಮೀಯ ಘಟನೆ ಬೆಳಗಾವಿಯ ಸವದತ್ತಿ ತಾಲೂಕಿನ ಹುಲಿಕಟ್ಟಿಯಲ್ಲಿ ನಡೆದಿದೆ.