ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ದಾಖಲೆಯ 17ನೇ ಬಜೆಟ್ ಮಂಡನೆ ಮಾಡಲಿದ್ದು, ಈ ಹಿನ್ನೆಲೆಯಲ್ಲಿ ಅವರ ತವರು ಮೈಸೂರು ಜಿಲ್ಲೆಯ ಮೈಸೂರು ಅರಮನೆಯ ಮುಂದೆ ಬಜೆಟ್ ಪ್ರತಿಯೊಂದಿಗೆ ಸಿದ್ದರಾಮಯ್ಯ ನಿಂತಿರುವ ಬೃಹತ್ ಚಿತ್ರ ರಚಿಸಲಾಗಿದೆ.