ಬನ್ ಮಸ್ಕಾ ಎಂಬುದು ಜನಪ್ರಿಯ, ಮೃದುವಾದ, ಸಿಹಿಯಾದ ಬನ್ನಿಂದ ತಯಾರಿಸಿದ ಭಾರತೀಯ ತಿಂಡಿಯಾಗಿದ್ದು, ಇದನ್ನು ಬೆಣ್ಣೆಯೊಂದಿಗೆ ಹಚ್ಚಿ ತಿನ್ನಬಹುದು. ಇದನ್ನು ಮಾಡುವುದಕ್ಕೂ ಕೂಡ ಸುಲಭ. ಇದನ್ನು ಮಾಡುವ ರೆಸಿಪಿಯನ್ನು _tasty_food2 ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ. ಮಕ್ಕಳಿಂದ ದೊಡ್ಡವರ ವರೆಗೆ ಎಲ್ಲರಿಗೂ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ.