ಬೆಂಗಳೂರಿನ ಕಾಟನ್ ಪೇಟೆ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಮಹಿಳೆ ಆಕಸ್ಮಿಕವಾಗಿ ಬಿದ್ದಾಗ, ಆಕೆಯು ಖಾಸಗಿ ಬಸ್ ಅಡಿಗೆ ಸಿಲುಕುವ ಅಪಾಯವಿತ್ತು. ಆದರೆ ಪಾರಾಗಿದ್ದಾರೆ.