ಕೆಲವರಿಗೆ ನನ್ನ ಹೇಸರೇಳಿಕೊಂಡು ಪ್ರಚಾರ ಪಡೆಯುವ ಹುಚ್ಚು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶಾಸಕ ಯತ್ನಾಳ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.