ಶಾಲೆಯೊಂದರ ಕಿಟಕಿಯಲ್ಲಿ ನಿಂತು 2 ರಿಂದ 3 ವರ್ಷ ವಯಸ್ಸಿನ ಚಿಕ್ಕ ಮಕ್ಕಳು ಮನೆಗೆ ಹೋಗಲು ಬೇಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. "ನನ್ನ ಅಮ್ಮನನ್ನು ಕರೆಯಿರಿ... ನನ್ನ ಅಮ್ಮನ ಹೆಸರು ಅಮ್ಮ" ಎಂದು ಮಗುವೊಂದು ಅಳುತ್ತಿದೆ.