ತಿರುವಿನಲ್ಲಿ ವಾಹನವನ್ನು ಚಲಾಯಿಸುವಾಗ ಯಾವಾಗಲೂ ನಿಧಾನವಾಗಿಯೇ ಹೋಗಬೇಕು, ಯಾಕೆಂದರೆ ವೇಗವಾಗಿ ಹೋಗುವಾಗ ಎದುರಿಂದ ವಾಹನ ಬಂದರೆ ಸುಲಭವಾಗಿ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ, ಅದು ಅಪಾಯಕ್ಕೆ ಕಾರಣವಾಗಬಹುದು.