ಮಾಮೂಲಿ ಹಿಟ್ಟಿನಿಂದ ಮಾಡಬಹುದಾದ ಗುಲಾಬ್ ಜಾಮೂನ್ ಮಾಡಿ ಸವಿದಿರುತ್ತೀರಿ. ಆದರೆ ಎಂದಾದರೂ ಕ್ಯಾರೆಟ್ ನಿಂದ ಗುಲಾಬ್ ಜಾಮೂನ್ ಮಾಡಿ ತಿಂದಿದ್ದೀರಾ? ಕೇಳುವುದಕ್ಕೆ ಸ್ವಲ್ಪ ವಿಚಿತ್ರ ಎನಿಸಿದರೂ ಕೂಡ ತುಂಬಾ ಸರಳವಾಗಿ ಈ ರೆಸಿಪಿಯನ್ನು ಮಾಡಿ ಸವಿಯಬಹುದಾಗಿದೆ. great_indian_asmr ಎಂಬ ಇನ್ಸ್ಟಾ ಖಾತೆಯಲ್ಲಿ ಈ ರೆಸಿಪಿಯನ್ನು ಹಂಚಿಕೊಂಡಿದ್ದು ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಬಹುದಾಗಿದೆ.