ಸಾಮಾನ್ಯವಾಗಿ ಕ್ಯಾರೆಟ್ ನಿಂದ ಹಲ್ವಾ ಮಾಡಿ ತಿಂದಿರಬಹುದು ಅಥವಾ ಜ್ಯೂಸ್ ಮಾಡಿ ಕುಡಿದಿರಬಹುದು ಆದರೆ ಕ್ಯಾರೆಟ್ ನಿಂದ ಖೀರ್ ಮಾಡಿ ಸವಿದಿದ್ದೀರಾ? ಕೇಳುವುದಕ್ಕೆ ವಿಚಿತ್ರ ಎನಿಸಬಹುದು. ಆದರೆ ಈ ರೆಸಿಪಿ ಮಾಡುವುದಕ್ಕೂ ಮತ್ತು ತಿನ್ನುವುದಕ್ಕೂ ಬೆಸ್ಟ್. ಇತ್ತೀಚಿಗೆ ಕ್ಯಾರೆಟ್ ನಿಂದ ಜಾಮೂನ್ ಮಾಡುವ ರೆಸಿಪಿ ಎಲ್ಲೆಡೆ ವೈರಲ್ ಆಗಿತ್ತು ಆದರೆ ಈಗ ಕ್ಯಾರೆಟ್, ಸಕ್ಕರೆ, ರವೆ, ಹಾಲು ಹೀಗೆ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ಕ್ಯಾರೆಟ್ ನಿಂದ ಖೀರ್ ಮಾಡಿ ಸವಿಯಿರಿ. ಹಾಗಿದ್ರೆ ಇನ್ನೇಕೆ ತಡ ಇವತ್ತೇ ಈ ರೆಸಿಪಿ ಟ್ರೈ ಮಾಡಿ.