ಬಿಹಾರದ ಜಮುಯಿಯಲ್ಲಿ ಸಿಮೆಂಟ್ ಸಾಗಿಸುತ್ತಿದ್ದ ಸರಕು ರೈಲು ಹಳಿ ತಪ್ಪಿದೆ. ನದಿಗೆ ಬಿದ್ದಿರು ಐದು ಬೋಗಿಗಳು ಸೇರಿ ಒಟ್ಟು 15 ಬೋಗಿಗಳು ಹಳಿ ತಪ್ಪಿವೆ.ಪಾಟ್ನಾ-ಹೌರಾ ಹಳಿಯಲ್ಲಿ ಕಳೆದ 10 ಗಂಟೆಗಳಿಂದ ರೈಲುಗಳ ಸಂಚಾರ ಸ್ಥಗಿತಗೊಂಡಿದೆ.