ಧೂಮಪಾಸ, ಮದ್ಯಪಾನ ಪ್ರಿಯರಿಗೆ ಕೇಂದ್ರ ಬಜೆಟ್ ಶಾಕ್ ನೀಡಿದೆ. ಏಕೆಂದರೆ ಸಿಗರೇಟ್ ಬೆಲೆ ಮತ್ತಷ್ಟು ದುಬಾರಿ ಆಗಲಿದ್ದು, ಎಲ್ಲಾ ಮಾದರಿಯ ಮದ್ಯದ ದರಗಳು ಮತ್ತಷ್ಟು ದುಬಾರಿ ಆಗಲಿವೆ.