ಬೆಳಗಾವಿಯಲ್ಲಿ ಅಕಾಲಿಕ ಗುಡುಗು ಸಹಿತ ಮಳೆಯಾಗಿದ್ದು, ಬಿಸಿಲಿನಿಂದ ತತ್ತರಿಸಿದ್ದ ಜನರಿಗೆ ತಂಪೆರೆದಿದೆ. ಸಿಇಟಿ ಪರೀಕ್ಷೆಗೆ ಬಂದಿದ್ದ ವಿದ್ಯಾರ್ಥಿಗಳ ಬ್ಯಾಗ್ಗಳು ಕೊಠಡಿ ಹೊರಗೆ ಇದ್ದು ಒದ್ದೆಯಾಗಿವೆ.