ನಟಿ ಚೈತ್ರಾ ಆಚಾರ್ ಅವರು ಉತ್ತಮ ಗಾಯಕಿ ಕೂಡ ಹೌದು. ‘ಅಗಲಿ ಇರಲಾರೆನೋ..’ ರಂಗಗೀತೆಯನ್ನು ಅವರು ಹಾಡಿದ್ದಾರೆ. ಅಭಿಮಾನಿಗಳಿಗೆ ಇದು ಬಹಳ ಇಷ್ಟ ಆಗುತ್ತಿದೆ. ಚಂದ್ರಶೇಖರ ಕಂಬಾರ ಅವರು ರಚಿಸಿದ ಈ ಗೀತೆ ಬಹಳ ಚೆನ್ನಾಗಿದೆ.