ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ ಹಣ್ಣಿನ ಅಂಗಡಿಯ ಹೊರಗಡೆ ಇಟ್ಟಿದ್ದ ಹಣ್ಣುಗಳ ಬಾಕ್ಸ್ನಲ್ಲಿ ನಾಗರ ಹಾವೊಂದು ಕಾಣಿಸಿದೆ. ಅಂಗಡಿ ಮಾಲೀಕ ಬೆಳಗ್ಗೆ ಬಾಗಿಲು ತೆಗೆಯುತ್ತಿದ್ದಂತೆ ಹಾವು ಕಾಣಿಸಿದ್ದು, ನಂತರ ಉರಗ ರಕ್ಷಕ ಸ್ನೇಕ್ ಶೇಖರ್ ಬಂದು ಅದನ್ನು ರಕ್ಷಿಸಿದ್ದಾರೆ. ವಿಡಿಯೋ ಇಲ್ಲಿದೆ.