ಚಾಮರಾಜನಗರ ರೈಲ್ವೆ ಬಡಾವಣೆಯಲ್ಲಿ ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊಂಡು ಪರಮೇಶ್ ಮತ್ತು ಮಂಜುಳಾ ದಂಪತಿಗೆ ಗಂಭೀರ ಗಾಯಗಳಾಗಿವೆ.