ಚಾಮರಾಜನಗರದ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಕಾಡಾನೆಗಳು ತೀವ್ರ ಬಿಸಿಲ ಬೇಗೆಗೆ ತತ್ತರಿಸಿವೆ. ಹತ್ತಕ್ಕೂ ಹೆಚ್ಚು ಆನೆಗಳು, ಮರಿಗಳೊಂದಿಗೆ ಪಾಲಾರ್ ಹಳ್ಳಕ್ಕೆ ತೆರಳಿ ನೀರು ಕುಡಿದ ದೃಶ್ಯ ಸೆರೆಯಾಗಿದೆ.