ಚಾಮರಾಜನಗರದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದ್ದರಿಂದ, ಬೈಕ್ ಸವಾರನೊಬ್ಬ ಹೆಲ್ಮೆಟ್ ಬದಲಿಗೆ ಸೊಪ್ಪುಗಳನ್ನು ತಲೆಗೆ ಕಟ್ಟಿಕೊಂಡು ಸಂಚರಿಸಿದ್ದಾರೆ.