ಚಾಮರಾಜನಗರ ಜಿಲ್ಲೆಯ ಗಡಿಭಾಗದ ಆಸನೂರು ಬಳಿ ಸೇತುವೆಯಿಂದ ಹಾರಿದ ಚಿರತೆಯೊಂದು ಮರದ ಕೊಂಬೆಗಳಲ್ಲಿ ಸಿಲುಕಿ ಕೆಲ ಕಾಲ ಪರದಾಡಿದೆ.