ಚಾಮರಾಜನಗರ ತಾಲೂಕಿನ ಸಾಗಡೆ ಗ್ರಾಮದಲ್ಲಿ ನಿಧಿ ಆಸೆಗೆ ಬಲಿಯಾಗಲು 80 ವರ್ಷದ ವೃದ್ಧ ತಾಯಿ ಮಾದಮ್ಮಶೆಟ್ಟಿಯನ್ನು ಪಾಪಿ ಪುತ್ರ ಮಾದಶೆಟ್ಟಿ ಬಲಿ ನೀಡಲು ಮುಂದಾಗಿದ್ದ ಅಮಾನವೀಯ ಘಟನೆ ನಡೆದಿದೆ.