ಚೆನ್ನೈನಲ್ಲಿ ಮೆಟ್ರೋ ರೈಲು ಸುರಂಗ ಮಾರ್ಗದಲ್ಲಿ ಕೆಟ್ಟು ನಿಂತ ಪರಿಣಾಮ ಪ್ರಯಾಣಿಕರು ಪರದಾಡುವಂತಾಯಿತು. ಬಳಿಕ ಸುರಂಗ ಮಾರ್ಗದಲ್ಲೇ ರೈಲ್ವೆ ಹಳಿ ಮೇಲೆ ನಡೆಯಬೇಕಾಯಿತು.