ಚಿಕ್ಕಮಗಳೂರು ಜಿಲ್ಲೆಯ NRಪುರ ತಾಲೂಕಿನ ಲಿಂಗಪುರ ಸಮೀಪ ಭದ್ರಾ ಹಿನ್ನೀರಿನಲ್ಲಿ ಬಿಸಿಲಿನ ಬೇಗೆ ತಾಳಲಾರದೆ 10 ಕಾಡಾನೆಗಳು ಪ್ರತ್ಯಕ್ಷಕೊಂಡಿವೆ.