ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೌಡಳ್ಳಿಯಲ್ಲಿ ಮಳೆಯ ನಡುವೆ ಬಿರುಗಾಳಿಗೆ 2 ವಿದ್ಯುತ್ ತಂತಿಗಳು ಬೆಂಕಿ ತಗುಲಿ ಸ್ಫೋಟಗೊಂಡಿದೆ. ವಿದ್ಯುತ್ ಕಂಬದ ಬಳಿ ಹೋಗ್ತಿದ್ದ ಸವಾರ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.