ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದಲ್ಲಿ ಭಾರೀ ಬಿರುಗಾಳಿ ಮಳೆಯು ಅಪ್ಪಳಿಸಿದೆ. ಮದುವೆ ಸಮಾರಂಭದ ಶಾಮಿಯಾನ, ಕುರ್ಚಿ, ಮೇಜುಗಳು ಹಾರಿಹೋಗಿದ್ದು, ಶಾಮಿಯಾನ ಕಂಬ ಬಿದ್ದು ಕಾರು ಜಖಂ ಆಗಿದೆ.