ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ರಂಗೇನಹಳ್ಳಿಯಲ್ಲಿ ಅರಣ್ಯ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಜಾನುವಾರು ಹಾಗೂ ಸಾಕು ನಾಯಿಗಳನ್ನ ಚಿರತೆ ಹೊತ್ತೊಯ್ದಿತ್ತು.