ಚಿಕ್ಕಮಗಳೂರು ನಗರದ ಆಲ್ದೂರು ಪಟ್ಟಣದಲ್ಲಿ ಸುಡುಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಧಾರಾಕಾರ ಮಳೆ ತಂಪೆರೆದಿದೆ. ವ್ಯಕ್ತಿಯೊಬ್ಬರು ಮಳೆಯ ರಭಸಕ್ಕೆ ಕುಣಿದು ಕುಪ್ಪಳಿಸಿದರು.