ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೌಡಳ್ಳಿಯಲ್ಲಿ ಭಾರಿ ಗಾಳಿ ಮಳೆಗೆ ವಿದ್ಯುತ್ ತಂತಿಗಳು ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡಿದ್ದು, ಟ್ರಾನ್ಸ್ಫಾರ್ಮರ್ಗೂ ಬೆಂಕಿ ತಗುಲಿತ್ತು. ಬೈಕ್ ಸವಾರರಿಬ್ಬರು ಇತರರ ಮಾತು ಕೇಳದೆ ಪ್ರಯಾಣ ಬೆಳೆಸಿದ್ದು ಅಷ್ಟರಲ್ಲಿ ಟ್ರಾನ್ಸ್ಫಾರ್ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಸವಾರರು ಪಾರಾಗಿದ್ದಾರೆ. ಘಟನೆಯ ವಿಡಿಯೋ ಇಲ್ಲಿದೆ.