ಚಿಕ್ಕಮಗಳೂರು ಮುತ್ತೋಡಿ ಭದ್ರಾ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಸೋಮವಾಹಿನಿ ಹಳ್ಳದಲ್ಲಿ ರಿಲ್ಯಾಕ್ಸ್ ಮಾಡುತ್ತಿದ್ದ ಹುಲಿಯ ದರ್ಶನವಾಗಿದೆ.