ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಬಳಿ ಚಿಕ್ಕ ಮಗುವೊಂದು ಚಿಪ್ಸ್ ಕೊಡಿಸಲು ಕೇಳಿದೆ. ಇದನ್ನು ಕೇಳಿ ಸಿಎಂ ಜೋರಾಗಿ ನಗುತ್ತಾ ಆ ಮಗುವಿನ ಕೈಗೆ ಚಿಪ್ಸ್ ಪ್ಯಾಕೆಟ್ ನೀಡಿದ್ದಾರೆ.