ಮಾರುಕಟ್ಟೆಯಲ್ಲಿ ನಿಂತು ಅಪ್ಪ ಆಟಿಕೆಗಳನ್ನು ಮಾರುತ್ತಿದ್ದರೆ, ಮಗ ಅಪ್ಪನ ಕಾಲಿಗೆ ಜೋತು ಬಿದ್ದು ನಿದ್ದೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಆತನಿಗೆ ಅಪ್ಪನ ಕಾಲೇ ತೊಟ್ಟುಲು, ಮಾತೇ ಜೋಗುಳ.