ಮಹಿಳೆಯೊಬ್ಬರು ಲಿಫ್ಟ್ನಲ್ಲಿ ತಮ್ಮ ಮಗುವನ್ನು ಕರೆದುಕೊಂಡು ಹೋಗುತ್ತಿರುತ್ತಾರೆ. ಆಗ ತಾಯಿ ಮೊಬೈಲ್ ನೋಡುತ್ತಿದ್ದಾಗ ಲಿಫ್ಟ್ನ ಡೋರ್ ಒಳಗೆ ಮಗುವಿನ ಕೈ ಸಿಕ್ಕಿಹಾಕಿಕೊಳ್ಳುತ್ತದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಂದು ಕ್ಷಣದ ನಿರ್ಲಕ್ಷ್ಯದಿಂದಲೂ ಮಗುವಿನ ಪ್ರಾಣವೇ ಹೋಗುವ ಸಾಧ್ಯತೆ ಇರುತ್ತದೆ.