ನಿಜವಾದ ಪ್ರೀತಿ ಅಂದ್ರೆ ಇದೇ ಅಲ್ವಾ, ಮಗುವೊಂದು ನಾಯಿಯ ಬಾಯೊಳಗೆ ಕೈಹಾಕಿದರೂ ಏನೂ ಮಾಡದೆ ನಿಂತಿದೆಯೆಂದರೆ ಆ ಮಗುವಿನ ಮೇಲೆ ನಾಯಿಗೆ, ನಾಯಿಯ ಮೇಲೆ ಮಗುವಿಗೆ ಅದೆಷ್ಟು ಭರವಸೆ ಇರಬಹುದು.