ಸೂಪರ್ ಮಾರ್ಕೆಟ್ಗೆ ಬಂದ 10 ವರ್ಷದ ಬಾಲಕ ಟಿಶ್ಯೂ ಬಂಡಲ್ಗೆ ಬೆಂಕಿ ಇಟ್ಟಿರುವ ವಿಡಿಯೋ ವೈರಲ್ ಆಗಿದೆ. ಬಾಲಕ ಅತ್ತ ಹೋಗುತ್ತಿದ್ದಂತೆ ಇತ್ತ ಬೆಂಕಿ 50ಕ್ಕೂ ಅಧಿಕ ಟಿಶ್ಯೂ ಬಂಡಲ್ಗಳನ್ನು ಸುಟ್ಟುಹಾಕಿದೆ.