ಚೀನಾ ದೇಶವು ಪ್ರಸ್ತುತ ತನ್ನ 'ರಾಷ್ಟ್ರೀಯ ದಿನದ ಸುವರ್ಣ ವಾರ'ವನ್ನು ಆಚರಿಸುತ್ತಿದ್ದು, ಇದು ಅಕ್ಟೋಬರ್ 1ರಿಂದ ಅಕ್ಟೋಬರ್ 7ರವರೆಗೆ ನಡೆಯುವ ಪ್ರಮುಖ ವಾರಪೂರ್ತಿ ಸಾರ್ವಜನಿಕ ರಜಾದಿನವಾಗಿದೆ. ಬಹುತೇಕರು ಸಿಟಿ ಬಿಟ್ಟು ಊರಿನ ಕಡೆಗೆ, ಟ್ರಿಪ್ ಕಡೆಗೆ ತೆರಳಿದ್ದು, ಯಾವ ದೇಶದಲ್ಲೂ ಇರದಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು.