ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ತಳವಾರಹಟ್ಟಿಯ ರಾಜು ಸಾಕಿದ್ದ 'ಮದಕರಿ' ಪಾರಿವಾಳವು ಶಬರಿಮಲೆಯಿಂದ ತನ್ನ ಗೂಡಿಗೆ 900 ಕಿ.ಮೀ ದೂರವನ್ನು 21 ದಿನಗಳಲ್ಲಿ ಕ್ರಮಿಸಿ ಮರಳಿದೆ.