ಮನೆಯಲ್ಲಿಯೇ ಎಷ್ಟು ಸಿಂಪಲ್ ಆಗಿ ಮಸಾಲಾ ಸೋಡಾ ಮಾಡಿ ಕುಡಿಯಬಹುದು ಗೊತ್ತಾ? ಹೌದು. ಕೇವಲ ಈ ಚಾಕಲೆಟ್ ಮನೆಯಲ್ಲಿ ಇದ್ದರೆ ಸಾಕು ಮನೆಯಲ್ಲಿಯೇ ಮಾಡಿ ಕುಡಿಯಬಹುದು. ಈ ರೆಸಿಪಿಯನ್ನು deeksha_vaibhav ಎಂಬ ಇನ್ಸ್ಟಾಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ನೀವು ಕೂಡ ಮಾಡಿ ಕುಡಿಯಬಹುದು. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಮಾಡಿ ನೋಡಿ. ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರೂ ಕೂಡ ಇಷ್ಟ ಪಟ್ಟು ಸವಿಯುವುದರಲ್ಲಿ ಸಂಶಯವೇ ಇಲ್ಲ. ಪಲ್ಸ್ ಚಾಕಲೆಟ್ ಮನೆಯಲ್ಲಿ ಇದ್ದರೆ ಮಾಡಿ ನೋಡಿ. ಸೋಡಾ ಲವರ್ ಗಳಿಗೆ ಇದು ಬೆಸ್ಟ್ ಡ್ರಿಂಕ್.