ಕಟ್ಟಡ ಅರ್ಧ ಕುಸಿದಿದೆ, ಆದರೂ ಆ ಕಟ್ಟಡದಲ್ಲಿಯೇ ಕುಳಿತು ಬಾಲಕಿಯೊಬ್ಬಳು ವಿದ್ಯಾಭ್ಯಾಸ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಆಕೆ ಭಯವಲ್ಲ ಬದಲಾಗಿ ಭರವಸೆಯ ಹಾದಿಯನ್ನು ಆಯ್ಕೆಮಾಡಿಕೊಂಡಿದ್ದಾಳೆ.