ಚಲಿಸುತ್ತಿದ್ದ ರೈಲಿನ ಕಿಟಕಿಯಿಂದ ಕೈಹಾಕಿದ ಮಂಗ ಒಳಗೆ ಪ್ರಯಾಣಿಕರು ನೇತು ಹಾಕಿಕೊಂಡಿದ್ದ ತಿಂಡಿಪೊಟ್ಟಣಗಳನ್ನು ಬಾಚಿಕೊಂಡಿದೆ. ಮಲಗಿದ್ದ ಪ್ರಯಾಣಿಕಳು ಕಣ್ಣು ತೆರೆಯುವಷ್ಟರಲ್ಲಿ ಕೋತಿ ತನ್ನ ಚಾಲಾಕಿತನ ತೋರಿಸಿದೆ. ಈ ವಿಡಿಯೋ ವೈರಲ್ ಆಗಿದೆ.