ಸಿಎಂ ಡಿಕೆ ಶಿವಕುಮಾರ್ ಅವರು ಕೃಷ್ಣಾ ಕಚೇರಿಯಲ್ಲಿ ರಾಜ್ಯದ ಆಯುಷ್ಯ, ಆರೋಗ್ಯ, ಕ್ಷೇಮ, ಸ್ಥೈರ್ಯ ಮತ್ತು ವಿಜಯಕ್ಕಾಗಿ ವಿಶೇಷ ಪೂಜೆ ನೆರವೇರಿಸಿದರು. ಗಣಪತಿ, ಮಹಾಲಕ್ಷ್ಮಿ ಮತ್ತು ಗುರುಗಳ ಅನುಗ್ರಹ ಕೋರಿ, ಧರ್ಮ, ಅರ್ಥ, ಕಾಮ, ಮೋಕ್ಷ ಸಿದ್ಧಿಗಾಗಿ ಪ್ರಾರ್ಥಿಸಲಾಯಿತು. ಕರ್ನಾಟಕ ಸರ್ಕಾರಕ್ಕೆ ಸಮಸ್ತ ಶುಭಗಳನ್ನು ಹಾರೈಸಲಾಯಿತು.