ತಮಿಳುನಾಡು ರಾಜಕೀಯದಲ್ಲಿ ಸಿಎಂ ವಿಜಯ್ ಅವರ ನಿರ್ಣಾಯಕ ನಡೆಯು AIADMKಗೆ ಭಾರಿ ಆಘಾತ ನೀಡಿದೆ. ಪಕ್ಷದ ಮೂವರು ಶಾಸಕರಾದ ಮರಗತಂ, ಜಯಕುಮಾರ್ ಮತ್ತು ಸತ್ಯಭಾಮಾ ತಮ್ಮ ಸ್ಥಾನಗಳಿಗೆ ದಿಢೀರ್ ರಾಜೀನಾಮೆ ನೀಡಿದ್ದಾರೆ.