ನೆಲಮಂಗಲ ನಗರದ ಬೆತ್ತನಗೆರೆ ರಸ್ತೆಯ ಪದ್ಮ ಎಂಬುವವರ ಮನೆಯ ಹೊರಭಾಗದಲ್ಲಿ ಶೂ ರ್ಯಾಕ್ನಲ್ಲಿ ಇದ್ದ ಶೂ ಒಳಗೆ ಭಾರಿ ಗಾತ್ರದ ನಾಗರ ಹಾವು ಪತ್ತೆಯಾಗಿದೆ. ಉರಗ ರಕ್ಷಕ ಸ್ನೇಕ್ ಅರುಣ್ ರಾಜ್ ಸ್ಥಳಕ್ಕೆ ಆಗಮಿಸಿ ಹಾವನ್ನು ಸೆರೆಹಿಡಿದಿದ್ದಾರೆ. ಸದ್ಯ ಶೂ ಒಳಗೆ ಹಾವಿರುವ ವಿಡಿಯೋ ವೈಎರಲ್ ಆಗಿದೆ.