ಕಡಿಮೆ ಕ್ಯಾಲೋರಿ ಇರುವ ಸಿಹಿತಿಂಡಿ ಮಾಡಿ ತಿನ್ನಬೇಕೆಂಬ ಆಸೆ ಇದ್ದಲ್ಲಿ ಈ ಸ್ವೀಟ್ ರೆಸಿಪಿಯನ್ನು ಟ್ರೈ ಮಾಡಿ ತಿನ್ನಬಹುದು. ಹೌದು, ಈ ರೆಸಿಪಿಯನ್ನು ಬಹಳ ಸಿಂಪಲ್ ಆಗಿ ಮಾಡಿ ಸವಿಯಬಹುದು. ಇದನ್ನು naenaesthetics ಎಂಬ ಇನ್ಸ್ಟಾ ಖಾತೆಯಲ್ಲಿ ಈ ರೆಸಿಪಿಯನ್ನು ಹಂಚಿಕೊಳ್ಳಲಾಗಿದ್ದು ನೀವು ಕೂಡ ಮಾಡಿ ಸವಿಯಬಹುದು. ಇದು ಒಂದು ಪುಡ್ಡಿಂಗ್ ರೆಸಿಪಿಯಾಗಿದ್ದು ಕೇವಲ ಎರಡು ಮೂರು ಪದಾರ್ಥಗಳನ್ನು ಬಳಕೆ ಮಾಡುವ ಮೂಲಕ ಈ ಸ್ವೀಟ್ ರೆಸಿಪಿ ಮಾಡಿ ಸವಿಯಬಹುದಾಗಿದೆ. ಹಾಗಿದ್ರೆ ಇನ್ನೇಕೆ ತಡ ನೀವು ಒಮ್ಮೆ ಟ್ರೈ ಮಾಡಿ ನೋಡಿ. ನಿಮ್ಮ ಮನೆಯಲ್ಲಿರುವ ಮಕ್ಕಳಿಗೂ ಮಾಡಿ ಕೊಡಿ.